ಕೆ.ಎಂ.ದೊಡ್ಡಿಯಲ್ಲಿ 206ನೇ ಭೀಮ್ ಕೊರೇಗಾಂವ್ ವಿಜ್ಯೋತ್ಸವ ಆಚರಣೆ
Jan 02 2024, 02:15 AM ISTಮಹಾರಾಷ್ಟ್ರದ ಪೂಣೆಯಲ್ಲಿ ಪ್ರತಿ ವರ್ಷ ಜ.1 ರಂದು ಅಸ್ಪೃಶ್ಯರ ವಿಜಯ ದಿನ ಭೀಮ್ ಕೊರೇಗಾಂವ್ ಎಂದು ಆಚರಣೆ ಮಾಡಲಾಗುತ್ತಿದೆ. ಇದು ಏಕೆ ನಡೆಯಿತು ಅನ್ನುವ ನೈಜ್ಯ ಇತಿಹಾಸವನ್ನು ಡಾ.ಬಿ.ಆರ್.ಅಂಬೇಡ್ಕರ್ ಜಗತ್ತಿಗೆ ಸಾರಿ ಹೇಳಿದ್ದಾರೆ.