ಬಡವರಿಗೆ ಮನೆ, ನಿವೇಶನ, ರೈತರಿಗೆ ಸಾಗುವಳಿ ಪತ್ರ ನೀಡಿ
Nov 01 2024, 12:18 AM ISTದಲಿತರು ಬದುಕಿದ್ದಾಗ ಒಂದು ನೆಮ್ಮದಿಯ, ಘನತೆಯ ಬದುಕನ್ನು ನೀಡದಿರುವ ಸರ್ಕಾರಗಳು, ಅವರ ಮರಣದ ಸಂದರ್ಭದಲ್ಲೂ ಹೂಳಲು ಸ್ಮಶಾನ ನೀಡುತ್ತಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದ್ದು, ಸರ್ಕಾರ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು.