ಕಂದಮ್ಮಗಳೇ ಇಲ್ಲದ ನರೇಗಾ ಕೂಸಿನ ಮನೆ!
Oct 16 2024, 12:46 AM ISTಸರ್ಕಾರದ ನಿಯಮದಂತೆ ಈ ಕೇಂದ್ರದಲ್ಲಿ ಮಕ್ಕಳ ಮನಸೆಳೆಯುವ ಆಟಿಕೆಗಳು, ತೂಗುವ ತೊಟ್ಟಿಲು, ಬಿಸ್ಕತ್, ಬಾಳೆಹಣ್ಣು ಹಾಗೂ ಮಕ್ಕಳನ್ನು ಸಂಬಾಳಿಸುವ ಕೆಲವು ಸಿಬ್ಬಂದಿ ಇರಬೇಕು. ಆದರೆ, ಮುಖ್ಯವಾಗಿ ಚೇಳೂರು ತಾಲೂಕು ಕೇಂದ್ರದಲ್ಲಿ ಇದ್ಯಾವುದೂ ಇಲ್ಲದೆ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.