ಸ್ವಂತ ಮನೆ ನಮ್ಮ ಹಕ್ಕು ಅಕ್ರಮ ಕೂಟ ರಚನೆ: ಕೆಂಪೇಗೌಡ
Nov 29 2024, 01:03 AM ISTಪೊಲೀಸ್ ಪ್ರಕರಣ ದಾಖಲಾದ ಬಳಿಕ ಆಡಳಿತ ಮಂಡಳಿ ವಿರುದ್ಧ ದಿನೇ ದಿನೇ ಆಧಾರ ರಹಿತ ಆರೋಪಗಳು ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ಪಂಚಾಯಿತಿ ವಿರುದ್ಧ ತನಿಖಾ ತಂಡ ರಚಿಸಿದ್ಧಾರೆ. ತನಿಖೆಗೆ ನಾವೂ ಸಿದ್ಧರಿದ್ದು, ನ್ಯಾಯಯುತವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.