ನಿವೃತ್ತರಿಗಾಗಿ ವಿಶ್ರಾಂತಿ ಮನೆ ನಿರ್ಮಾಣಕ್ಕೆ ಚಿಂತನೆ
Dec 16 2024, 12:46 AM IST೬೫ ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ನೌಕರರ, ನಿವೃತ್ತ ಯೋಧರ, ಸಮಾಜ ಸೇವಕರ ವಿಶ್ರಾಂತಿ ಮನೆ ಪ್ರಾರಂಭಿಸುತ್ತಿದ್ದೇವೆ ಎಂದು ಉದ್ಯಮಿ ಟಿ. ಶಿವಕುಮಾರ್ ತಿಳಿಸಿದ್ದಾರೆ. ಕೆಲವರಿಗೆ ಒಂಟಿತನ ಕಾಡುತ್ತಿದೆ. ಇಂತಹ ಮನಸ್ಥಿತಿಯಿಂದ ಇವರನ್ನು ಹೊರತಂದು ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಭರವಸೆ ಮೂಡಿಸಿ, ಇಂತಹವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ವಿಶ್ರಾಂತಿ ಮನೆ ತೆರೆಯಲಾಗುತ್ತಿದೆ ಎಂದರು.