ಜನರಿಗೆ ಮೋದಿ,ಮಂಜುನಾಥ್ ರ ಸೇವೆಗಳನ್ನು ತಿಳಿಸಿ: ಅನುಸೂಯಾ
Apr 08 2024, 01:06 AM ISTನನ್ನ ಪತಿ ಮಂಜುನಾಥ್ ರವರು ತಮ್ಮ ಸೇವಾ ಕ್ಷೇತ್ರದಲ್ಲಿ ಎಂದೂ ಬಿಡುವನ್ನು ತೆಗೆದುಕೊಳ್ಳದೇ ಬಡವ, ಶ್ರೀಮಂತ ಎಂಬ ಬೇಧವಿಲ್ಲದೇ ಕಷ್ಟ ಎಂದು ಬಂದವರ ಪ್ರಾಣ ಉಳಿಸಿದ್ದಾರೆ, ಅವರು ರಾಜಕೀಯ ಕುಟುಂಬದವರಾದರೂ ಈ ಕ್ಷೇತ್ರಕ್ಕೆ ಬರದೇ ತಮ್ಮ ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ನನಗೆ ಹೆಮ್ಮೆಯೆನಿಸುತ್ತದೆ.