14ರಿಂದ ‘ಮರಳಿ ಬಂದಿದೆ ಯುಗಾದಿ - ಮತ್ತೆ ಬರುವರು ಮೋದಿ’ ಅಭಿಯಾನ
Apr 12 2024, 01:06 AM ISTಜಿಲ್ಲೆಯಾದ್ಯಂತ ಪ್ರತಿಬೂತ್ ಗಳಲ್ಲಿ ‘ಶಕ್ತಿ ಚೌಪಾಲ್’ ಅಭಿಯಾನದಡಿ ಮಹಿಳೆಯರ ಕಾರ್ನರ್ ಸಭೆಗಳು ಈಗಾಗಲೇ ಆರಂಭಗೊಂಡಿದ್ದು ಜಿಲ್ಲೆಯ 1,112 ಬೂತ್ ಗಳಲ್ಲಿ 3,500 ಕಾರ್ನರ್ ಸಭೆಗಳು ನಡೆಯಲಿವೆ. ಏ.18, 19ರಂದು ಮಂಡಲ ಮಹಿಳಾ ಸಮಾವೇಶಗಳು ನಡೆಯಲಿವೆ.