ನರೇಂದ್ರ ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರ ನಿರೀಕ್ಷೆ
Mar 16 2024, 01:52 AM ISTಎನ್ವಿ ಮೈದಾನದಲ್ಲಿ ಸಮಾವೇಶ, ಲಕ್ಷ ಮಂದಿಗೆ ಆಸನ ವ್ಯವಸ್ಥೆ, ಅಧಿಕ ಮಂದಿ ಬಂದಲ್ಲಿ ಸ್ಕ್ರೀನ್ ಅಳವಡಿಕೆಗೆ ಚಿಂತನೆ. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ, ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಚೇತನ್ ಮಾಹಿತಿ ನೀಡಿದ್ದಾರೆ.