ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ, ಪಕ್ಷದ ವಾಸನೆ ಬೇಡ-ಬೊಮ್ಮಾಯಿ
Jan 07 2025, 12:31 AM ISTಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕಾರಣ, ಪಕ್ಷದ ವಾಸನೆ ಬೇಡ, ಗ್ರಾಮೀಣ ಹಂತದಿಂದ ಅಭಿವೃದ್ಧಿಗಳು ಮೇಲೆ ಬರಬೇಕು, ಮೇಲಿಂದ ಸೌಲಭ್ಯಗಳು ವಿಳಂಬವಿಲ್ಲದೆ ಸಿಗಬೇಕು. ಆಗ ಹಳ್ಳಿಗಳು ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಲೋಕಸಭಾ ಸದಸ್ಯ ಬಸವರಾಜ ಬೊಮ್ಮಾಯಿ ತಿಳಿಸಿದರು.