ಮುದ್ರಾಡಿ ರೈತ ಮಹಿಳೆ ಸೌರಶಕ್ತಿ ಆಧರಿತ ಕೃಷಿ ಪಂಪ್‌ಸೆಟ್ ಅಳವಡಿಕೆ
Oct 29 2025, 11:15 PM ISTಸುಮಾರು 24 ಎಕರೆ ಕೃಷಿ ಭೂಮಿಯ ಮಾಲಕಿ ಶೃತಿ, ಹೈನುಗಾರಿಕೆಯ ಜೊತೆಗೆ ತೆಂಗು, ಅಡಕೆ, ಕಾಳುಮೆಣಸು, ಕಾಫಿ, ಜಾಯಿಕಾಯಿ ಮತ್ತು ಹಣ್ಣುಗಳ ಗಿಡಗಳನ್ನು ಬೆಳೆಸುತ್ತಿದ್ದಾರೆ. ವಾರ್ಷಿಕವಾಗಿ ಉತ್ತಮ ಇಳುವರಿ ಪಡೆಯುತ್ತಿರುವ ಇವರು, ಸೌರವಿದ್ಯುತ್ ಪಂಪ್ ಬಳಸಿ ಪರಿಸರ ಸ್ನೇಹಿ ಕೃಷಿಯತ್ತ ಗಮನ ಹರಿಸಿದ್ದಾರೆ.