ಈರುಳ್ಳಿ ದರ ₹500ಕ್ಕೆ ಕುಸಿತ: ರೈತ ಕಂಗಾಲು
Oct 01 2025, 01:00 AM ISTಬೇಡಿಕೆಗಿಂತ ಅಧಿಕ ಪೂರೈಕೆ, ನೆರೆ ರಾಜ್ಯ, ವಿದೇಶಗಳಿಗೆ ರಫ್ತು ಆಗದಿರುವ ಹಿನ್ನೆಲೆ ಹಾಗೂ ಮಳೆಯಿಂದ ಬೆಳೆ ಹಾನಿಯಾದ ಪರಿಣಾಮ ರಾಜ್ಯದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿದಿದೆ. ಇದು ಗ್ರಾಹಕರಿಗೆ ಖುಷಿ ನೀಡಿದರೂ ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ.