ಪರಿಹಾರ ದಕ್ಕಿಲ್ಲವೆಂದು ದಾರಿಯನ್ನೇ ಕಿತ್ತು ಹಾಕಿದ ರೈತ!
Jul 23 2025, 01:48 AM ISTಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮತ್ತು ಸೇವಾ ರಸ್ತೆ ನಿರ್ಮಾಣಕ್ಕಾಗಿ, ಭೂಮಿ ಕಳೆದುಕೊಂಡಿದ್ದಕ್ಕೆ ಪರಿಹಾರ ಸಿಕ್ಕಿಲ್ಲವೆಂದು ರೊಚ್ಚಿಗೆದ್ದು ಕಾಲುವೆ ಮುಚ್ಚಿ, ಸೇವಾ ರಸ್ತೆಯನ್ನೇ ಕಿತ್ತು ಹಾಕಿರುವ ಘಟನೆ ಜರುಗಿದೆ.