• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಏರಿಂಡಿಯಾ ವಿಮಾನ ಪತನಕ್ಕೆ ತಾಂತ್ರಿಕ ದೋಷವೂ ಕಾರಣ

Jul 02 2025, 11:52 PM IST
ಜೂ.12ರಂದು ನಡೆದ ಭೀಕರ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಅದರ ಎರಡೂ ಎಂಜಿನ್‌ಗಳ ವೈಫಲ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿರುವ ನಡುವೆಯೇ, ನಿಖರ ಕಾರಣ ತಿಳಿಯಲು ಸಿಮ್ಯುಲೇಶನ್‌ ಪರೀಕ್ಷೆ ನಡೆಸಲಾಗಿದೆ.

ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ: ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರ ಬಂದ್‌

Jun 25 2025, 11:47 PM IST
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಭೀತಿ ತಲೆದೋರಿದ ಹಿನ್ನೆಲೆಯಲ್ಲಿ ಮಂಗಳೂರು, ಕೇರಳ ಸೇರಿದಂತೆ ಭಾರತದ ನಿಲ್ದಾಣಗಳಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸಂಚಾರವನ್ನು ಮಂಗಳವಾರದಿಂದ ರದ್ದುಪಡಿಸಲಾಗಿದೆ.

ಸಿಬ್ಬಂದಿಗೆ ವಿಮಾನ ಯಾನ ಮಾಡಿಸಿದ ಸುಳ್ಯದ ಐಸ್‌ಕ್ರೀಂ ಸಂಸ್ಥೆ

Jun 25 2025, 12:32 AM IST
ಸುಳ್ಯದ ಕುರುಂಜಿಭಾಗ್‌ನಲ್ಲಿ ಕಳೆದ ೨೭ ವರ್ಷಗಳಿಂದ ಕಾರ್ಯಾಚರಿಸುತ್ತಿರುವ, ಐಸ್‌ಕ್ರೀಂ ಉದ್ಯಮದಲ್ಲಿ ಪ್ರಸಿದ್ಧವಾಗಿರುವ ಕೆ. ಪ್ರಭಾಕರನ್ ನಾಯರ್ ಮಾಲಕತ್ವದ ಸ್ವಾಗತ್‌ ಸಂಸ್ಥೆ ತನ್ನ ಸಿಬ್ಬಂದಿಯನ್ನು ವರ್ಷಕ್ಕೊಂದು ಬಾರಿ ಬೇರೆ ಬೇರೆ ಕಡೆ ಪ್ರವಾಸಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದೆ. ಆದರೆ ಈ ಬಾರಿ ಅವರಿಗೆ ವಿಮಾನ ಯಾನದ ವಿಶೇಷ ಅವಕಾಶವೂ ದೊರೆಯಿತು.

ಮೊದಲ ಎಲೆಕ್ಟ್ರಿಕ್‌ ವಿಮಾನ ಯಶಸ್ವಿ! ಸದ್ದು, ಪರಿಸರ ಮಾಲಿನ್ಯ ಇಲ್ಲ

Jun 24 2025, 07:15 AM IST

ಅಗ್ಗದ ದರದಲ್ಲಿ ವಿಮಾನಯಾನ ಸೇವೆಯ ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. ವಿಶ್ವದ ಮೊದಲ ಎಲೆಕ್ಟ್ರಿಕ್‌ ವಿಮಾನದ ಸಂಚಾರ ಭಾನುವಾರ ಇಲ್ಲಿ ಯಶಸ್ವಿಯಾಗಿ ನಡೆದಿದೆ.

ಇಸ್ರೇಲ್‌ ದಾಳಿಗೆ ಇರಾನ್‌ ಅಣು ಘಟಕ, 6 ಏರ್ಪೋರ್ಟ್‌, 15 ವಿಮಾನ ಧ್ವಂಸ!

Jun 23 2025, 11:47 PM IST
ಅಮೆರಿಕದ ಭಾರೀ ಬಾಂಬ್‌ ದಾಳಿ ಬೆನ್ನಲ್ಲೇ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್‌, ಇಸ್ರೇಲ್‌ ಮೇಲೆ ‘ಟ್ರೂ ಪ್ರಾಮಿಸ್‌ 3’ ಹೆಸರಲ್ಲಿ ಹಲವು ನಗರಗಳ ಮೇಲೆ ದಾಳಿ ನಡೆಸಿದೆ.

40 ವಿಮಾನ, 100 ಬಾಂಬ್‌ ಬಳಸಿ ಇಸ್ರೇಲ್‌ ದಾಳಿ : ಇರಾನ್‌ ಅಣುಸ್ಥಾವರಕ್ಕೇ ಬಾಂಬ್‌!

Jun 19 2025, 11:49 PM IST
ಇರಾನ್‌-ಇಸ್ರೇಲ್‌ ನಡುವಿನ ಸಂಘರ್ಷ ಏಳನೇ ದಿನವಾದ ಗುರುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇರಾನ್‌ನ ಪರಮಾಣು ಸ್ಥಾವರ ಗುರಿಯಾಗಿಸಿ ಇಸ್ರೇಲ್‌ ಭೀಕರ ದಾಳಿ ನಡೆಸಿದ್ದರೆ, ಅದಕ್ಕೆ ಪ್ರತಿಯಾಗಿ ಇಸ್ರೇಲ್‌ನ ಸೇನಾ ಆಸ್ಪತ್ರೆ ಮತ್ತು ಷೇರುಮಾರುಕಟ್ಟೆ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್‌ ಎರಗಿದೆ.

ಡೂಮ್ಸ್‌ ಡೇ ವಿಮಾನ ಪ್ರತ್ಯಕ್ಷ : ಅಮೆರಿಕ ರಣರಂಗಕ್ಕೆ?

Jun 19 2025, 11:48 PM IST
ಇಸ್ರೇಲ್‌ ಇರಾನ್‌ ಸಂಘರ್ಷ ಕೈಮೀರಿ ಹೋಗುತ್ತಿರುವ ಹೊತ್ತಿನಲ್ಲಿ, ಅಮೆರಿಕ ಕೂಡ ರಣರಂಗ ಪ್ರವೇಶ ಸಾಧ್ಯತೆ ದಟ್ಟವಾಗಿಸುವ ಬೆಳವಣಿಗೆಯೊಂದು ನಡೆದಿದೆ. ಅಣ್ವಸ್ತ್ರ ದಾಳಿ ಸಹಿಸಬಲ್ಲ ಅಮೆರಿಕದ ‘ಡೂಮ್ಸ್‌ಡೇ ವಿಮಾನ’ ಇದ್ದಕ್ಕಿದ್ದಂತೆ ಕಾರ್ಯಪ್ರವೃತ್ತವಾಗಿದ್ದು, ವಾಷಿಂಗ್ಟನ್‌ಗೆ ಬಂದಿಳಿದಿದೆ.

ಒಂದೇ ದಿನ 7 ಸ್ಕೇರ್‌ ಇಂಡಿಯಾ ವಿಮಾನ ಹಾರಾಟ ರದ್ದು

Jun 18 2025, 03:19 AM IST
ಅಹಮದಾಬಾದ್‌-ಲಂಡನ್‌ ಏರ್‌ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ ಮಂಗಳವಾರ ವಿದೇಶಕ್ಕೆ ತೆರಳಬೇಕಿದ್ದ ಬೆಂಗಳೂರು-ಲಂಡನ್‌ ವಿಮಾನ ಸೇರಿ 7 ಏರ್‌ ಇಂಡಿಯಾ ಡ್ರೀಮ್‌ಲೈನರ್‌ ವಿಮಾನಗಳು ರದ್ದಾಗಿವೆ. ಈ ವಿದ್ಯಮಾನ ಪ್ರಯಾಣಿಕರಲ್ಲಿ ಭಾರೀ ಕಳವಳ ಉಂಟು ಮಾಡಿದೆ.

ಏರಿಂಡಿಯಾ ವಿಮಾನ ಎಂಜಿನ್‌ವೈಫಲ್ಯಕ್ಕೆ ‘ರ್‍ಯಾಟ್‌’ ಸಾಕ್ಷಿ

Jun 17 2025, 11:48 PM IST
ವಿಮಾನಗಳ ಎರಡೂ ಎಂಜಿನ್‌ ವೈಫಲ್ಯ ಆದಾಗ ಸಕ್ರಿಯವಾಗುವ ರ್‍ಯಾಂ ಏರ್‌ ಟರ್ಬೈನ್‌ (ರ್‍ಯಾಟ್‌), ವಿಮಾನ ಪತನದ ವೇಳೆ ಕಾರ್ಯ ನಿರ್ವಹಿಸುತ್ತಿತ್ತು ಎಂದು ತಿಳಿದುಬಂದಿದೆ.

ಏರ್‌ ಇಂಡಿಯಾ ವಿಮಾನ ಪತನ ದೃಶ್ಯ ಚಿತ್ರೀಕರಿಸಿದ್ದು 17ರ ಬಾಲಕ!

Jun 17 2025, 12:16 AM IST
ಇಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊಬೈಲ್‌ ದೃಶ್ಯವೊಂದು ಘಟನೆ ಸಂಭವಿಸಿದ್ದ ಕೆಲವು ನಿಮಿಷದಲ್ಲಿ ವೈರಲ್‌ ಆಗಿತ್ತು. ಇದನ್ನು ಚಿತ್ರಿಸಿದ್ದು ಗುಜರಾತಿ ಬಾಲಕ ಆರ್ಯನ್ ಅಸಾರಿ ಎಂದು ಗೊತ್ತಾಗಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 23
  • next >

More Trending News

Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved