ಮತಾಂಧ ಜಿಹಾದಿಗಳಿಗೆ ಗೃಹಸಚಿವರು ಎಷ್ಟು ಮುತ್ತು ಕೊಟ್ಟಿದ್ದಾರೆ?: ಶಾಸಕ ಬೆಲ್ಲದ ಪ್ರಶ್ನೆ
Dec 15 2024, 02:02 AM ISTಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯನ್ನೇ ಉಸಿರಾಗಿಸಿಕೊಂಡಿದೆ. ಆದರೆ, ಶಾಂತಿಯುತ ಹೋರಾಟ ನಡೆಸುತ್ತಿದ್ದ ಲಿಂಗಾಯತರ ಮೇಲೆಯೇ ಹಲ್ಲೆ ನಡೆಸಿ, ಹೋರಾಟಗಾರರೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದರು ಎಂದು ಸದನದಲ್ಲೇ ಗೃಹಸಚಿವರು ಸುಳ್ಳು ಹೇಳಿದ್ದಾರೆ ಎಂದು ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.