ವಿಕಲಚೇತನರು ಸವಲತ್ತು ಸಮರ್ಪಕವಾಗಿ ಬಳಸಿಕೊಳ್ಳಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ
Dec 09 2024, 12:45 AM ISTವಿಕಲಚೇತನರಿಗೆ 12 ವಿಧದ ಸಲಕರಣ ನೀಡಲಾಗುತ್ತಿದೆ. ಯಂತ್ರ ಚಾಲಿತ ದ್ವಿಚಕ್ರವಾಹನ, ಸೈಕಲ್‌ಗಳು, ವೀಲ್‌ಚೇರ್, ಎಲ್ಬೊಟ್ರರ್ಸ್, ಕಂಗಲು ದೊಣ್ಣೆ, ನಡಿಗೆ ಕೋಲು ರೋಲೇಟರ್, ಕಲಿಕಾ ಸಾಮಗ್ರಿಗಳ ಕಿಟ್, ಸಿ.ಪಿ.ವಿಲ್ಹ್‌ಚೇರ್, ಶ್ರಾವಣ ಸಾಧನಾ, ಕೃತಕ ಅಂಗಗಳು ಸೇರಿದಂತೆ 258 ಸಾಧನಾ ಸಲಕರಣ ವಿಕಲಚೇತನರಿಗೆ ಜೀವನದಲ್ಲಿ ಆಸರೆಯಾಗುವಂತೆ ಸೌಲಭ್ಯ ನೀಡಲಾಗುತ್ತಿದೆ.