ಭದ್ರಾ ಹಿನ್ನೀರಿಗೆ 21ಲಕ್ಷ ಮೀನು ಮರಿ: ಶಾಸಕ ಟಿ.ಡಿ.ರಾಜೇಗೌಡ
Dec 07 2024, 12:31 AM ISTನರಸಿಂಹರಾಜಪುರ, ಮೀನುಗಾರರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಲಿಂಗಾಪುರ, ರಾವೂರು ಮೀನು ಕ್ಯಾಂಪು, ಮೆಣಸೂರು, ಮಾರಿದಿಬ್ಬ ಭದ್ರಾ ಹಿನ್ನೀರು ಹಾಗೂ ಹೊನ್ನೇಕೊಡಿಗೆ ಹೊಸ ಸೇತುವೆ ಸಮೀಪ ಭದ್ರಾ ಹಿನ್ನೀರಿಗೆ ಮೊದಲನೇ ಕಂತು 21 ಲಕ್ಷ ಮೀನು ಮರಿಗಳನ್ನು ಬಿಟ್ಟಿದ್ದೇವೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.