ಚಿತ್ರನಟ ಗಣೇಶ್ ರಾವ್‌ರಿಂದ ಸಾರ್ಥಕ ಕೆಲಸ :ಶಾಸಕ ಆರ್ ನರೇಂದ್ರ
Feb 24 2025, 12:33 AM ISTವೃದ್ದಾಶ್ರಮಗಳೇ ಹೆಚ್ಚುತ್ತಿರುವ ಈ ಸನ್ನಿವೇಶದಲ್ಲಿ ತಾವು ಹುಟ್ಟಿದ ಊರಿಗೆ, ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಹೊಂದಿ ಗ್ರಾಮಸ್ಥರ ಸಹಕಾರ ಪಡೆದು ಶಾಲೆ ದತ್ತು ಪಡೆದು, ಬಸವ ಗದ್ದುಗೆ ನಿರ್ಮಿಸಿದ ಚಿತ್ರನಟ ಅವರ ಕಾರ್ಯವೈಖರಿ ಪ್ರಶಂಸನೀಯವಾದುದು ಎಂದು ಮಾಜಿ ಶಾಸಕ ಆರ್ ನರೇಂದ್ರ ಹೇಳಿದರು.