ಸೀರಿಯಲ್ ಸಂತೆ ಕೊಳ್ಳೇಗಾಲದಲ್ಲಿ ನಡೆಯುವುದು ವಿಶೇಷ: ಶಾಸಕ ಎ.ಆರ್.ಕೃಷ್ಣಮೂರ್ತಿ
Dec 02 2024, 01:21 AM ISTಕರಿಮಣಿ ಸಿರಿಯಲ್ ಸಂತೆ ಕಾರ್ಯಕ್ರಮ ಕೊಳ್ಳೇಗಾಲದಲ್ಲಿ ನಡೆಯುತ್ತಿರುವುದು ಹೆಮ್ಮೆ ಎನಿಸಿದೆ. ಇದೊಂದು ಉತ್ತಮ ಕಾರ್ಯಕಮ, ಮೈಸೂರು, ಬೆಂಗಳೂರಿನಿಂತರ ದೊಡ್ಡ ದೊಡ್ಡ ನಗರ ಪ್ರದೇಶದಲ್ಲಿ ನಡೆಯುವ ಈ ಕಾರ್ಯಕ್ರಮ ಕೊಳ್ಳೇಗಾಲದಲ್ಲಿ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕೊಳ್ಳೇಗಾಲದಲ್ಲಿ ‘ನಮ್ಮೂರ ಕನ್ನಡ ಹಬ್ಬ’ ಕರಿಮಣಿ ಸೀರಿಯಲ್ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು.