ಶಿಗ್ಗಾಂವಿ ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ವಾಪಸ್ - ಸಂಸದ ಬೊಮ್ಮಾಯಿ
Nov 10 2024, 01:59 AM ISTಶಿಗ್ಗಾಂವಿ ಸವಣೂರು ಕ್ಷೇತ್ರಕ್ಕೆ ನಾನು ಮಂಜೂರು ಮಾಡಿದ್ದ ₹300 ಕೋಟಿ ಸಿಎಂ ಸಿದ್ದರಾಮಯ್ಯ ವಾಪಸ್ ಪಡೆದಿದ್ದು, ಅದನ್ನು ನಮ್ಮ ಕ್ಷೇತ್ರಕ್ಕೆ ಬಿಡುಗಡೆ ಮಾಡಿ ಇಲ್ಲಿ ಬಂದು ಮತ ಕೇಳಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.