ಮಹಾಲಕ್ಷ್ಮೀದೇವಿ ಜಾತ್ರೆಯಲ್ಲಿ ಸತೀಶ ಜಾರಕಿಹೊಳಿ ಭಾಗಿ
May 19 2024, 01:57 AM ISTಕನ್ನಡಪ್ರಭ ವಾರ್ತೆ ಯಮಕನಮರಡಿ: ಹೊಸೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಜಾತ್ರಾ ಮಹೋತ್ಸವ ಕಮಿಟಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾಜಿ ಸಚಿವ ಶಶಿಕಾಂತ ನಾಯಕ, ಜಿಪಂ ಮಾಜಿ ಸದಸ್ಯ ಭೀಮಣ್ಣ ರಾಮಗೋನಟ್ಟಿ, ತಾಪಂ ಮಾಜಿ ಸದಸ್ಯ ಬಾಳಪ್ಪ ಅಕ್ಕತಂಗೇರಹಾಳ, ವಿಠ್ಠಲ ರಾಮಗೋನಟ್ಟಿ ಅಪ್ಪಾಸಾಹೇಬ ಸಾರಾಪುರಿ, ಅಬ್ದುಲ್ ಟಗರಿ ಮತ್ತು ಕಮಿಟಿ ಸದಸ್ಯರು ಇದ್ದರು.