10 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಏನಾಗುತ್ತವೋ ಏನೋ: ವಿ.ಪಿ.ನಿರಂಜನಾರಾಧ್ಯ
Nov 02 2024, 01:32 AM ISTಕನ್ನಡವನ್ನು ಉಳಿಸಿ ಬೆಳೆಸುವ ತೊಟ್ಟಿಲುಗಳಾದ ಸರ್ಕಾರಿ ಶಾಲೆಗಳಲ್ಲೂ ಸರ್ಕಾರ ಆಂಗ್ಲ ಮಾಧ್ಯಮ ಭೋದನೆ ಆರಂಭಿಸುತ್ತಾ ಬರುತ್ತಿರುವುದರಿಂದ ಮುಂದಿನ 10 ವರ್ಷಗಳಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಏನಾಗುತ್ತವೋ, ಕನ್ನಡ ಹೇಗೆ ಉಳಿದು ಬೆಳೆಯುತ್ತದೋ ಎನ್ನುವ ಆತಂಕ ಸೃಷ್ಟಿಯಾಗಿದೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಹೇಳಿದ್ದಾರೆ.