ಸರ್ಕಾರಿ ನೌಕರರು, ಧನಿಕರ ಸೊತ್ತಾಗುತ್ತಿರುವ ಇ-ರಿಕ್ಷಾ!
Oct 20 2024, 01:59 AM ISTಕೇಂದ್ರ ಮೋಟಾರು ವಾಹನ ಕಾಯ್ದೆಯಲ್ಲಿ ಬ್ಯಾಟರಿ ಚಾಲಿತ ಆಟೋಗಳಿಗೆ ಯಾವುದೇ ನಿರ್ಬಂಧ ಇಲ್ಲದಿರುವುದರಿಂದ ರಸ್ತೆಗಿಳಿಯುತ್ತಿರುವ ಇ-ಆಟೊಗಳಿಗೂ, ಸಾಮಾನ್ಯ ಆಟೋಗಳಿಗೂ ನಡುವೆ ವೈಷಮ್ಯ ಆರಂಭವಾಗಿದೆ. ಈಗಾಗಲೇ ರಾಜ್ಯಾದ್ಯಂತ ಹಲವೆಡೆ ಆಟೋ ಚಾಲಕರ ಪ್ರತಿಭಟನೆ ಆರಂಭಗೊಂಡಿದ್ದು, ದಿನೇ ದಿನೇ ಪರಿಸ್ಥಿತಿ ಗಂಭೀರವಾಗುತ್ತಿದೆ.