ರಸ್ತೆ ಅಭಿವೃದ್ಧಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಶಾಸಕರಿಗೆ ಗ್ರಾಮಸ್ಥರ ಒತ್ತಾಯ
Sep 10 2024, 01:31 AM ISTಮಹದೇವಪುರ ಹಾಗೂ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಜೊತೆಗೆ ಮೈಸೂರಿನಿಂದ- ಮಂಡ್ಯ ಹೋಗುವ ಮಾರ್ಗ ಮಧ್ಯ ಅರಕೆರೆ, ಕೊಡಿಯಾಲ, ಮಂಡ್ಯದ ಕೊಪ್ಪಲು, ಮಹದೇವಪುರ ನಂತರ ಮೈಸೂರು ಸೇರುವ ಮುಖ್ಯ ರಸ್ತೆ ಇದಾಗಿದೆ. ಗುಂಡಿ ಬಿದ್ದ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಗ್ರಾಪಂ ಹಾಗೂ ಲೋಕೋಪಯೋಗಿ ಇಲಾಖೆಗಳು ಮುಂದಾಗಿಲ್ಲ.