ಸಿಜೆಐ ಮೇಲಿನ ಶೂ ದಾಳಿಗೆ ಪಶ್ಚಾತ್ತಾಪವೇನಿಲ್ಲ : ವಕೀಲ
Oct 08 2025, 02:03 AM ISTಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ್ದ ವಕೀಲ ರಾಜೇಶ್ ಕಿಶೋರ್ ಮೊದಲ ಬಾರಿ ಮಾತನಾಡಿದ್ದು, ತಮ್ಮ ಕ್ರಮಗಳಿಗೆ ವಿಷಾದ ಹಾಗೂ ಪಶ್ಚಾತ್ತಾಪವಿಲ್ಲ ಎಂದಿದ್ದಾರೆ. ಅಲ್ಲದೆ, ತಾವೂ ದಲಿತ ಎಂದು ಹೇಳಿದ್ದಾರೆ.