ಪ್ರೊ.ಸಿದ್ದರಾಮಯ್ಯ ಬರಹ, ಬದುಕಿನಲ್ಲಿ ಸಾಮತ್ಯೆಯಿದೆ: ಹಂಸಲೇಖ
Dec 09 2024, 01:16 AM ISTಹಣ, ಅಧಿಕಾರದ ಹಿಂದೆ ಹೋಗದೆ ವೈಚಾರಿಕ ಸಾಹಿತ್ಯವನ್ನು ಬರೆದು ಜನಸಾಮಾನ್ಯರನ್ನು ತಲುಪಿರುವ ನೆಲಮೂಲದ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರ ಬರಹ ಮತ್ತು ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.