ಜನರ ಆಶೀರ್ವಾದ ಇರುವವರೆಗೂ ನನ್ನ ಏನೂ ಮಾಡೋಕೆ ಆಗೋಲ್ಲ-ಸಿಎಂ ಸಿದ್ದರಾಮಯ್ಯ
Aug 31 2024, 01:34 AM ISTಜನರ ಆಶೀರ್ವಾದ ಇರುವ ವರೆಗೂ ನನ್ನ ಏನೂ ಮಾಡೋಕೆ ಆಗೋಲ್ಲ. ಗ್ಯಾರಂಟಿ ಮೂಲಕ ಬಡವರಿಗೆ ಆರ್ಥಿಕ ಶಕ್ತಿ ತುಂಬಿರುವುದಕ್ಕೆ ವಿರೋಧಿಗಳಿಗೆ ಹೊಟ್ಟೆ ಉರಿ. ದ್ವೇಷ ಮಾಡಿದರು, ಹೊಟ್ಟೆಕಿಚ್ಚು ಪಡುವವರು ನಾಶವಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.