• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸೆನ್ಸೆಕ್ಸ್‌ ಭರ್ಜರಿ 2975 ಅಂಕ ಏರಿಕೆ:ಒಂದೇ ದಿನ 16 ಲಕ್ಷ ಕೋಟಿ ಲಾಭ

May 13 2025, 01:22 AM IST
ಭಾರತ ಮತ್ತು ಪಾಕ್‌ ನಡುವಿನ ಉದ್ವಿಗ್ನ ಪರಿಸ್ಥಿತಿ ಬಳಿಕ ಸತತವಾಗಿ ಹಲವು ದಿನ ಇಳಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 2975 ಅಂಕಗಳ ಭರ್ಜರಿ ಏರಿಕೆ ಕಂಡು 82429 ಅಂಕಗಳಲ್ಲಿ ಮುಕ್ತಾಯವಾಗಿದೆ.

ಸತತ 7ನೇ ದಿನ ಸೆನ್ಸೆಕ್ಸ್‌ ಜಿಗಿತ : ಪುನಃ 80,000ಕ್ಕೆ ನೆಗೆತ - ಚಿನ್ನದ ದರ ₹2400 ಇಳಿಕೆ

Apr 24 2025, 12:00 AM IST
ಬಾಂಬೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸತತ 7ನೇ ದಿನವೂ ಗೆಲುವಿನ ನಾಗಾಲೋಟ ಮುಂದುವರೆಸಿದೆ. 4 ತಿಂಗಳ ಬಳಿಕ 80,000 ಗಡಿಯನ್ನು ದಾಟಿದೆ. ಬುಧವಾರ 520.90 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್‌ 80,116.49ಕ್ಕೆ ಸ್ಥಿರಗೊಂಡಿತು.

ಟ್ರಂಪ್ ತರಿಗೆ ಎಫೆಕ್ಟ್: ಭಾರತದ ಷೇರುಪೇಟೆಯಲ್ಲಿ ರಕ್ತಪಾತ : ಸೆನ್ಸೆಕ್ಸ್‌ 2,227, ನಿಫ್ಟಿ 742 ಪತನ

Apr 08 2025, 12:31 AM IST

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ವಿಶ್ವದ ಹಲವು ದೇಶಗಳ ವಸ್ತುಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿದ ಬೆನ್ನಲ್ಲೇ ಜಾಗತಿಕ ಷೇರುಪೇಟೆಗಳು ಮಂಕಾಗಿದ್ದು, ಇದಕ್ಕೆ ಭಾರತ ಕೂಡ ಸೇರಿಕೊಂಡಿದೆ.  

ಸತತ 4ನೇ ದಿನವೂ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್‌ ಏರಿಕೆ : ನಿನ್ನೆ 899 ಅಂಕಗಳ ಏರಿಕೆ

Mar 21 2025, 12:36 AM IST
ಸತತ 4ನೇ ದಿನವಾದ ಗುರುವಾರ ಕೂಡಾ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಏರಿಕೆ ಕಂಡಿದೆ.

ಬಜೆಟ್‌ಗೆ ಭಾರತೀಯ ಷೇರುಪೇಟೆ ನೀರಸವಾದ ಪ್ರತಿಕ್ರಿಯೆ : ಸೆನ್ಸೆಕ್ಸ್‌ 6 ಅಂಕ ಏರಿಕೆ

Feb 02 2025, 01:00 AM IST

ಭಾರತೀಯ ಷೇರುಪೇಟೆ  ಬಜೆಟ್‌ ಬಗ್ಗೆ ನೀರಸವಾಗಿ ಪ್ರತಿಕ್ರಿಯಿಸಿದೆ. ಹೂಡಿಕೆದಾರರಿಗೆ ಬಜೆಟ್‌ನಲ್ಲಿ ಯಾವುದೇ ಪೂರಕ ಅಂಶ ಕಂಡುಬರದ ಕಾರಣ ಷೇರುಪೇಟೆ ಭಾರೀ ಕುಸಿತದ ಭೀತಿಗೆ ತುತ್ತಾಗಿದ್ದರೂ, 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಸಮಾಧಾನಕರ ಅಂಶ ಷೇರುಪೇಟೆಯ ಭಾರೀ ಕುಸಿತವನ್ನು ತಡೆದಿದೆ.

ಹೊಸ ವರ್ಷದ ಸತತ 2 ದಿನಕ್ಕೆ 1804 ಅಂಕ ಏರಿದ್ದ ಸೆನ್ಸೆಕ್ಸ್‌ ನಿನ್ನೆ720 ಅಂಕಗಳ ಕುಸಿತ

Jan 04 2025, 12:31 AM IST

 ಹೊಸ ವರ್ಷದ ಸತತ 2 ದಿನ ಒಟ್ಟಾರೆ 1804 ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 720 ಅಂಕಗಳ ಕುಸಿತ ಕಂಡು 79223ರಲ್ಲಿ ಅಂತ್ಯವಾಗಿದೆ.

ಸೆನ್ಸೆಕ್ಸ್‌ 808 ಅಂಕ ಇಳಿದು 81688ರಲ್ಲಿ ಅಂತ್ಯ : 5 ದಿನಕ್ಕೆ 16 ಲಕ್ಷ ಕೋಟಿ ಹೂಡಿಕೆ ನಷ್ಟ

Oct 05 2024, 01:37 AM IST
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಶುಕ್ರವಾರ 808 ಅಂಕಗಳ ಕುಸಿದು 81688ರಲ್ಲಿ ಅಂತ್ಯವಾಗಿದೆ.

ಸೆನ್ಸೆಕ್ಸ್‌ 1272 ಅಂಕ ಇಳಿದು 84299ರಲ್ಲಿ ಅಂತ್ಯ: 3.5 ಲಕ್ಷ ಕೋಟಿ ರು. ಹೂಡಿಕೆ ನಷ್ಟ

Oct 01 2024, 01:19 AM IST
ಸೋಮವಾರದ ವಿನಿಮಯದಲ್ಲಿ ಸೆನ್ಸೆಕ್ಸ್ 1272 ಅಂಕಗಳ ಕುಸಿತ ಕಂಡು 84,299ಕ್ಕೆ ಕುಸಿದಿದೆ, ಇದರಿಂದಾಗಿ ಹೂಡಿಕೆದಾರರಿಗೆ ₹3.57 ಲಕ್ಷ ಕೋಟಿ ನಷ್ಟವಾಗಿದೆ. ಬ್ಯಾಂಕಿಂಗ್ ಮತ್ತು ಐಟಿ ಕಂಪನಿಗಳ ಷೇರುಗಳು ಕುಸಿತ ಕಂಡ 반면, ಲೋಹ ವಲಯವು ಏರಿಕೆಯನ್ನು ದಾಖಲಿಸಿದೆ.

ಅಮೆರಿಕ ರಿಸೆಷನ್‌ ಭೀತಿಗೆ ಸೆನ್ಸೆಕ್ಸ್‌ 2222 ಅಂಕ ಪಲ್ಟಿ!

Aug 06 2024, 01:36 AM IST
ಅಮೆರಿಕ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಬಹುದು ಹಾಗೂ ಮಧ್ಯಪ್ರಾಚ್ಯದಲ್ಲಿನ ಇಸ್ರೇಲ್‌- ಇರಾನ್‌ ಬಿಕ್ಕಟ್ಟು ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕದಿಂದಾಗಿ ಸೋಮವಾರ ಭಾರತದ ಷೇರುಪೇಟೆಗಳು ತಲ್ಲಣಕ್ಕೆ ಒಳಗಾಗಿವೆ.

ಅಮೆರಿಕ ರಿಸೆಷನ್‌ ಭೀತಿ-ಮಧ್ಯಪ್ರಾಚ್ಯದಲ್ಲಿನ ಇಸ್ರೇಲ್‌- ಇರಾನ್‌ ಯುದ್ಧ ಆತಂಕ : ಸೆನ್ಸೆಕ್ಸ್‌ 2222 ಅಂಕ ಪಲ್ಟಿ!

Aug 06 2024, 01:36 AM IST
ಅಮೆರಿಕ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಬಹುದು ಹಾಗೂ ಮಧ್ಯಪ್ರಾಚ್ಯದಲ್ಲಿನ ಇಸ್ರೇಲ್‌- ಇರಾನ್‌ ಬಿಕ್ಕಟ್ಟು ಯುದ್ಧಕ್ಕೆ ನಾಂದಿ ಹಾಡಬಹುದು ಎಂಬ ಆತಂಕದಿಂದಾಗಿ ಸೋಮವಾರ ಭಾರತದ ಷೇರುಪೇಟೆಗಳು ತಲ್ಲಣಕ್ಕೆ ಒಳಗಾಗಿವೆ.
  • < previous
  • 1
  • 2
  • 3
  • next >

More Trending News

Top Stories
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಪಾಕಿಸ್ತಾನ ರಕ್ಷಿಸುವ ಕೆಲಸ ಮಾಡಿ ಕಾಂಗ್ರೆಸ್ಸಿನಿಂದ ದೇಶಕ್ಕೆ ದ್ರೋಹ: ಜೋಶಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...
ಇಬ್ಬರು ಪುತ್ರರಿದ್ದ ತಾಯಿಗೆ ಹಸಿರು ಸೀರೆ, ಬಳೆ ಉಡಿ ತುಂಬಿ : ವಂದತಿ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved