• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸೆನ್ಸೆಕ್ಸ್‌ 1062 ಅಂಕ ಕುಸಿತ:ಹೂಡಿಕೆದಾರರಿಗೆ ಒಂದೇದಿನ 7.33 ಲಕ್ಷ ಕೋಟಿ ನಷ್ಟ

May 10 2024, 01:37 AM IST
: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1062 ಅಂಕಗಳ ಭಾರೀ ಕುಸಿತ ಕಂಡು 72404 ಅಂಕಗಳಲ್ಲಿ ಮುಕ್ತಾಯವಾಗಿದೆ.

ಸೆನ್ಸೆಕ್ಸ್‌ 732 ಅಂಕ ಇಳಿಕೆ : ಹೂಡಿಕೆ ಮಾಡಿದವರಿಗೆ ₹ 2.25 ಲಕ್ಷ ಕೋಟಿ ನಷ್ಟ

May 04 2024, 01:39 AM IST
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 732 ಅಂಕಗಳ ಭಾರೀ ಕುಸಿತ ಕಂಡು 73878 ಅಂಕಗಳಲ್ಲಿ ಮುಕ್ತಾಯವಾಗಿದೆ.

ಸೆನ್ಸೆಕ್ಸ್‌ ಒಂದೇ ದಿನ 800 ಅಂಕ ಪತನ: ₹ 2.25 ಲಕ್ಷ ಕೋಟಿ ನಷ್ಟ

Apr 13 2024, 01:04 AM IST

ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು

ಸೆನ್ಸೆಕ್ಸ್‌ 75000: ಮೋದಿ ಪ್ರಧಾನಿಯಾದ ಬಳಿಕ 50,000 ಏರಿಕೆ!

Apr 11 2024, 12:48 AM IST
ಬಾಂಬೆ ಷೇರುಪೇಟೆ ಸೂಚ್ಯಂಕ ಬುಧವಾರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇದೇ ಮೊದಲ ಬಾರಿ 75,000 ಅಂಕಗಳನ್ನು ತಲುಪಿದೆ. ಒಂದೇ ದಿನ 354 ಅಂಕಗಳಷ್ಟು ಏರಿದ ಸಂವೇದಿ ಸೂಚ್ಯಂಕ 75,038ರಲ್ಲಿ ಕೊನೆಗೊಂಡಿದೆ.

ಸೆನ್ಸೆಕ್ಸ್‌ 900 ಅಂಕ ಪತನ, ₹14 ಲಕ್ಷ ಕೋಟಿ ನಷ್ಟ

Mar 14 2024, 02:02 AM IST
ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಬುಧವಾರ ಭರ್ಜರಿ ಕುಸಿತ ಕಂಡಿವೆ. ಸೆನ್ಸೆಕ್ಸ್‌ 900 ಅಂಕ ಕುಸಿತ ಕಂಡು, 72,761.89ಕ್ಕೆ ಪತನಗೊಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ 14 ಲಕ್ಷ ಕೋಟಿ ರು. ನಷ್ಟವಾಗಿದೆ.

ಮೊದಲ ಬಾರಿ 74000 ಅಂಕಗಳ ಗಡಿದಾಟಿದ ಸೆನ್ಸೆಕ್ಸ್‌ ಹೊಸ ದಾಖಲೆ

Mar 07 2024, 01:51 AM IST
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್‌ 74 ಸಾವಿರ ಅಂಕಗಳ ಗಡಿ ದಾಟಿ ಹೊಸ ದಾಖಲೆ ಬರೆದಿದೆ.

74000ದ ಗಡಿ ದಾಟಿದ ಸೆನ್ಸೆಕ್ಸ್‌: ಸಾರ್ವಕಾಲಿಕ ದಾಖಲೆ

Mar 07 2024, 01:48 AM IST
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಬುಧವಾರ 408 ಅಂಕಗಳ ಏರಿಕೆ ಕಂಡು 74085ರಲ್ಲಿ ಮುಕ್ತಾಯವಾಗಿದೆ. ಸೆನ್ಸೆಕ್ಸ್‌ 74000 ಅಂಕಗಳ ಗಡಿದಾಟಿದ್ದು ಇದೇ ಮೊದಲು ಮತ್ತು ಇದು ಸೆನ್ಸೆಕ್ಸ್‌ನ ಸಾರ್ವಕಾಲಿಕ ಗರಿಷ್ಠ ಕೂಡಾ ಹೌದು.

ಸೆನ್ಸೆಕ್ಸ್‌ 1245, ನಿಫ್ಟಿ 356 ಅಂಕಗಳ ಭಾರೀ ಏರಿಕೆ: ಸಾರ್ವಕಾಲಿಕ ಗರಿಷ್ಠ ಅಂತ್ಯ

Mar 02 2024, 01:49 AM IST
ಭಾರತೀಯ ಷೇರುಪೇಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸಾರ್ವಕಾಲಿಕ ಗರಿಷ್ಠದಲ್ಲಿ ಶುಕ್ರವಾರ ಅಂತ್ಯವಾಗಿದೆ.

ಬಜೆಟ್‌ ದಿನ ಷೇರುಪೇಟೆ ಪತನ: ಸೆನ್ಸೆಕ್ಸ್‌ 106 ಅಂಕ ಇಳಿಕೆ

Feb 02 2024, 01:01 AM IST
ಮಧ್ಯಂತರ ಬಜೆಟ್‌ ನಡೆದ ದಿನ ಭಾರತೀಯ ಷೇರುಪೇಟೆಯು ಅಲ್ಪ ಪ್ರಮಾಣದ ಕುಸಿತ ಕಂಡಿದೆ.

ಸೆನ್ಸೆಕ್ಸ್‌: 1240 ಅಂಕಗಳ ಭರ್ಜರಿ ಏರಿಕೆ

Jan 30 2024, 02:02 AM IST
ಕಳೆದ ವಾರ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದ, ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ವಾರದ ಮೊದಲ ದಿನವೇ ಭರ್ಜರಿ 1240 ಅಂಕಗಳ ಏರಿಕೆ ಕಂಡಿದೆ. ಈ ಮೂಲಕ 71941 ಅಂಕಗಳಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.
  • < previous
  • 1
  • 2
  • 3
  • next >

More Trending News

Top Stories
ಇಂದಿನಿಂದ ಬಸ್‌ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್‌ ಶೋ, ಸಮಾವೇಶ
ನ್ಯಾ। ದಾಸ್‌ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved