ವಿಶ್ವ ಹೃದಯ ದಿನ ನಡಿಗೆ ನಿತ್ಯ ನಿರಂತರವಾಗಿರಲಿ
Sep 30 2024, 01:27 AM ISTವಿಶ್ವ ಹೃದಯ ದಿನದ ನಡಿ ಒಂದು ದಿನ ಆಚರಣೆ ಮಾತ್ರವೇ ಸೀಮಿತವಾಗಿರುವುದು ಬೇಡ. ಈ ನಡಿಗೆ ನಿರಂತರವಾಗಿರಲಿ. ನಿಮಗೆ ಇಷ್ಟವಾದ ಚಿತ್ರಕಲೆ, ಹಾಡು, ನೃತ್ಯ ಇರಲಿ. ನಿಮ್ಮ ಮನಸ್ಸಿನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಏನು ಕಲಿಯಬೇಕೋ ಅದೆಲ್ಲವನ್ನೂ ಕಲಿತು ಖುಷಿಯಾಗಿರಿ ಎಂದು ಚಲನಚಿತ್ರ ನಟಿ, ದಾವಣಗೆರೆಯ ಅಧಿತಿ ಪ್ರಭುದೇವ ದಾವಣಗೆರೆಯಲ್ಲಿ ಹೇಳಿದ್ದಾರೆ.