ಅಡುಗೆ ಮಾಡುವುದರ ಜತೆ ಸಮಾಜಮುಖಿ ಕಾರ್ಯ-ರಾಜಶೇಖರ ಹಿಟ್ನಾಳ
Jan 06 2024, 02:00 AM ISTಅಡುಗೆ ಮಾಡುವುದು ಬಹುದೊಡ್ಡ ಸೇವೆ. ಹಸಿದವರಿಗೆ ಅನ್ನ ಮಾಡಿ ಬಡಿಸಿ ಸೇವೆ ಮಾಡುತ್ತಿರುವವರು ಸಂಘಟನೆಯಾಗಿ ಸಂಘವನ್ನು ಹುಟ್ಟುಹಾಕಿಕೊಂಡಿದ್ದಲ್ಲದೆ, ಕಳೆದ ಐದು ವರ್ಷಗಳಿಂದ ಕಾರ್ಯಕ್ರಮ ಆಯೋಜನೆ ಮಾಡುವುದು ಮತ್ತು ಸಾಮೂಹಿಕ ಮಾಡುತ್ತಿರುವ ಕಾರ್ಯ ಶ್ಲಾಘನೀಯ.