ಅಡುಗೆ ಸಹಾಯಕಿ ಹುದ್ದೆ ನೇಮಕಕ್ಕೆ ₹50 ಸಾವಿರ ಬೇಡಿಕೆ
Jun 25 2024, 12:30 AM ISTಮಹಿಳೆಯೊಬ್ಬರು ಅಡುಗೆ ತಯಾರಿಕಾ ಹುದ್ದೆಗೆ ಅರ್ಜಿ ಸಲ್ಲಿಸಿ ಆ ವಾರ್ಡ್‌ನ ಮಹಿಳಾ ಪಪಂ ಸದಸ್ಯೆಯ ಮನೆಗೆ ಹೋಗಿ, ನಾನು ಅಡುಗೆ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದು, ನನ್ನನ್ನು ಕೆಲಸಕ್ಕೆ ನೇಮಿಸಿ ಎಂದು ವಿನಂತಿಸಿದಾಗ, ₹50 ಸಾವಿರ ಹಣ ನೀಡಿದರೆ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಮಹಿಳಾ ಸದಸ್ಯೆ ಹೇಳಿ ಕಳುಹಿಸಿದ್ದಾರೆ.