ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ಜೈಲುವಾಸಕ್ಕೆ 300 ದಿನ!
Apr 04 2025, 12:48 AM ISTಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಜೈಲು ವಾಸ 10 ತಿಂಗಳು (ಸುಮಾರು 300 ದಿನ) ಪೂರೈಸಿದೆ. ಕಳೆದ ವರ್ಷ ಮೇ 31ರಂದು ಬಂಧನಕ್ಕೊಳಗಾದ ಪ್ರಜ್ವಲ್ ಅವರು ಇನ್ನೆರಡು ತಿಂಗಳು ಕಳೆದರೆ 1 ವರ್ಷ ಜೈಲು ವಾಸ ಅನುಭವಿಸಿದಂತಾಗುತ್ತದೆ.