ಅಪ್ರಾಪ್ತೆ ಅತ್ಯಾಚಾರ: ಅಪರಾಧಿಗೆ ಶಿಕ್ಷೆ, ದಂಡ
Dec 19 2024, 12:31 AM ISTಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ್ದ ಪ್ರಕರಣ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹35 ಸಾವಿರ ದಂಡ ವಿಧಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ದೊಡ್ಡರಹಳ್ಳಿ ಗ್ರಾಮದ ಎ.ಕೆ.ಶಿವು ಅಲಿಯಾಸ್ ಶಿವಕುಮಾರ ಅಪರಾಧಿ.