ಬಾರದ ಅಧಿಕಾರಿ, ರೈತರಿಂದ ಜನಸಂಪರ್ಕ ಸಭೆ ಬಹಿಷ್ಕಾರ
Jun 24 2024, 01:36 AM ISTನಿಯಮಾನುಸಾರ ಸೆಸ್ಕಾಂ ಜಿಲ್ಲಾ ಅಧೀಕ್ಷಕ ಎಂಜಿನಿಯರ್ ಸಮ್ಮುಖದಲ್ಲಿ ಸಭೆ ನಡೆಯಬೇಕು. ರೈತರ ಸಮಸ್ಯೆಗಳು ಸಾಕಷ್ಟಿವೆ. ಅವುಗಳನ್ನು ಪರಿಹರಿಸುವ ಶಕ್ತಿ ತಾಲೂಕು ಮಟ್ಟದ ಅಧಿಕಾರಿಗಳಿಗಿಲ್ಲ. ಕಳೆದ ನಾಲ್ಕು ತ್ರೈಮಾಸಿಕ ಸಭೆಗಳಿಗೂ ಅಧೀಕ್ಷಕ ಎಂಜಿನಿಯರ್ ಗೈರಾಗುತ್ತಿದ್ದಾರೆ. ಅವರು ಸೂಚಿಸಿದ ದಿನಾಂಕವೇ ಜನಸಂಪರ್ಕ ಸಭೆ ಆಯೋಜಿಸಿದರೂ ಅವರಾಗಲೀ ಅಥವಾ ಸೆಸ್ಕಾಂ ಆಡಳಿತ ನಿರ್ದೇಶಕರಾಗಲೀ ಬರುತ್ತಿಲ್ಲ.