ಅನುಪಾಲನಾ ವರದಿ ನೀಡದ ಅಧಿಕಾರಿಗಳು
Jul 10 2024, 12:35 AM ISTಅಬಕಾರಿ, ಪೊಲೀಸ್, ರೇಷ್ಮೆ, ಪುರಸಭೆ, ಕಂದಾಯ, ಅಕ್ಷರ ದಾಸೋಹ, ಮುದ್ರಾಂಕ ಇಲಾಖೆ, ಭೂ ಮಾಪನ ಇಲಾಖೆ, ಸಾರಿಗೆ ಇಲಾಖೆ, ಅಕ್ಷರ ದಾಸೋಹ, ಆರ್ ಟಿಒ, ಜಲ ಸಂಪನ್ಮೂಲ, ಮೀನುಗಾರಿಕಾ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಆದೇಶಿಸಿದರು.