ಸಮಿತಿ ಅಧಿಕಾರಿಗಳು ಕಾರ್ಯಯೋಜನೆ ಸಿದ್ಧಪಡಿಸಿಕೊಳ್ಳಿ: ಡೀಸಿ ಕುಮಾರ್
Aug 18 2024, 01:49 AM ISTಆಹಾರ ಸಮಿತಿಯವರು ಅಂದಾಜು 3 ರಿಂದ 5 ಲಕ್ಷ ಜನರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಬೇಕಿದೆ. ಅಂದಾಜು 50 ಕೌಂಟರ್ ಗಳನ್ನು ತೆರೆಯಬೇಕಿದೆ. ಮೂರು ರೀತಿಯ ಊಟದ ಮೆನ್ಯೂ ಸಿದ್ಧಪಡಿಸಿಕೊಳ್ಳಬೇಕು. ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ 3 ದಿನಗಳ ಕಾಲ ಯಾವ ಮೆನ್ಯೂ ನೀಡಬಹುದು ಎಂದು ಅಂತಿಮವಾಗಿ ತೀರ್ಮಾನಿಸಲಾಗುವುದು .