ಅಧಿಕಾರಿಗಳು ಕನ್ನಡದಲ್ಲೇ ಆಡಳಿತ ನಡೆಸಬೇಕು
Nov 02 2025, 02:00 AM ISTರಾಜ್ಯೋತ್ಸವವು ನಾಡ ಹಬ್ಬವಾಗಿದ್ದು ಕನ್ನಡಿಗರೆಲ್ಲರೂ ಸಂಭ್ರಮಿಸಬೇಕಾದ ಸಂದರ್ಭ. ನಾಡುನುಡಿಗೆ ಸಂಬಂಧಿಸಿದಿಸಿದಂತೆ ನಮ್ಮ ಹಿರಿಯರ ಕನಸುಗಳು ಪೂರ್ಣ ನನಸಾಗಲಿಲ್ಲ. ಭಾಷೆ, ಸಾಹಿತ್ಯ, ಶಿಕ್ಷಣ, ನೀರಾವರಿ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಜೀವಂತವಾಗಿದ್ದು, ನಾವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು.