ವಿಎಗಳ ಪ್ರತಿಭಟನೆಗೆ ಸ್ಪಂದಿಸದ ಅಧಿಕಾರಿಗಳು
Feb 13 2025, 12:49 AM ISTವಿಎಗಳಿಗೆ ವರ್ಗಾವಣೆ, ಶೌಚಾಲಯ, ಮುಂಬಡ್ತಿ, ಕುರ್ಚಿ, ಮೇಜು, ಹೀಗೆ ಕಚೇರಿಯ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರ ಸಮಸ್ಯೆಗೆ ಸ್ಪಂದಿಸುವ ಅಥವಾ ಅವರ ಹೋರಾಟವನ್ನು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.