ಬಿ ಖಾತೆ ವಿತರಣೆಯಲ್ಲಿ ಅಧಿಕಾರಿಗಳು ಪಾರದರ್ಶಕತೆ ಕಾಪಾಡಿ
Aug 29 2025, 01:00 AM ISTನಾನು ಬಿ ಖಾತೆ ವಿಚಾರದಲ್ಲಿ ಸದನದಲ್ಲಿ ಗಮನ ಸೆಳೆದು ಅನುಮತಿ ಕೊಡಿಸಿದ್ದೇನೆ. ಅಂತಹ ಬಿ ಖಾತೆ ವಿತರಣೆ ರಾಜ್ಯಾದ್ಯಂತ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದೆ, ಆದರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲಗಳುಂಟಾಗಿವೆ. ಈ ವಿಚಾರದಲ್ಲಿ ನನ್ನ ಹೆಸರು ಹಾಳಾಗುತ್ತಿದೆ ಎಂದು ಶಾಸಕ ಎ. ಆರ್. ಕೃಷ್ಣಮೂರ್ತಿ ಅಸಮಾಧಾನ ಹೊರಹಾಕಿದರು.