ಪತ್ರಕರ್ತರು ಸಮಾಜಮುಖಿ, ಅಭಿವೃದ್ಧಿ ಚಿಂತನೆಯೊಂದಿಗೆ ಕೆಲಸ ಮಾಡಬೇಕು: ಪಿ.ರವಿಕುಮಾರ್
Mar 03 2025, 01:46 AM ISTಪತ್ರಕರ್ತರಿಗೆ ವಿವೇಚನ ಇರಬೇಕು. ಯಾವುದನ್ನೂ, ಯಾರನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಒಂದು ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬಹುದು ಇಲ್ಲವೇ, ಅಧೋಗತಿಗೂ ದೂಡುವಂತಹ ಸಾಮರ್ಥ್ಯ ಅವರಿಗೆ ಇರುತ್ತದೆ ಎಂಬುದನ್ನು ಮರೆಯಬಾರದು.