ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಮಹಿಳಾ ಸಬಲೀಕರಣದಿಂದ ಮಾತ್ರ ದೇಶ ಅಭಿವೃದ್ಧಿ ಸಾಧ್ಯ
Jun 13 2025, 03:53 AM IST
ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಾ ಬಂದಿದ್ದಾರೆ. ದೇಶದ ಸಮಗ್ರ ಅಭಿವೃದ್ಧಿ ಮಹಿಳಾ ಸಬಲೀಕರಣದಿಂದ ಸಾಧ್ಯವೆಂದು ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು. ಮಹಿಳಾ ಸಂಘದ ಸದಸ್ಯರು ಕೇವಲ ಹಣಕಾಸು ವಹಿವಾಟು ಹೊರತುಪಡಿಸಿ ಅವರಿಗೆ ಕೌಟುಂಬಿಕ ಬದುಕಿನಲ್ಲಿ ಸುಗಮವಾಗಿ ನಡೆಸಲು ಮತ್ತು ಸಮಾಜದ ವಿವಿಧಸ್ತರದಲ್ಲಿ ಸಾಧನೆಗೆ ಮುಂದಾಗಬೇಕಿದೆ ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ನಡೆಸಲಾಗುತ್ತದೆ.
ಅಭಿವೃದ್ಧಿ ಚಿಂತಕ, ನಿಷ್ಕಳಂಕಿತ ನಾಯಕ ಮೋದಿ
Jun 13 2025, 02:33 AM IST
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕೋಸ್ಕರ ರಾಜಕಾರಣ ಮಾಡುತ್ತಿರುವ ಅದ್ವಿತೀಯ ನಾಯಕ. ಅವರ ಗುರಿ, ಚಿಂತನೆ, ಅಭಿವೃದ್ಧಿ ದೃಷ್ಟಿಕೋನ, ವಿಚಾರ, ಆದರ್ಶಗಳು ಅವರನ್ನು ವಿಶ್ವನಾಯಕರನ್ನಾಗಿ ಮಾಡಿವೆ
ವಿರೋಧಿಗಳ ಮಾತು ಸುಳ್ಳಾಗಿಸುವ ಮೂಲಕ ಕ್ಷೇತ್ರಗಳ ಅಭಿವೃದ್ಧಿ: ಶಾಸಕ ಕೆ. ಎಸ್. ಆನಂದ್
Jun 13 2025, 02:28 AM IST
ಕಡೂರು, ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತ ಆಗುತ್ತೆ ಎಂಬ ವಿರೋಧಿಗಳ ಮಾತು ಸುಳ್ಳಾಗಿಸುವ ಮೂಲಕ ಕ್ಷೇತ್ರಗಳ ಅಭಿವೃದ್ಧಿ ಕೂಡ ಸರ್ಕಾರದಿಂದ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಎಸ್. ಆನಂದ್ ಹೇಳಿದರು.
ನಮ್ಮದು ಅಭಿವೃದ್ಧಿ ರಾಜಕಾರಣ, ಪ್ರಚಾರದ ಗಿಮಿಕ್ ಅಲ್ಲ : ಶಾಸಕ ಕೆ.ಸಿ ವೀರೇಂದ್ರ ಪಪ್ಪಿ
Jun 12 2025, 05:35 AM IST
ಚಿತ್ರದುರ್ಗ ತಾಲೂಕಿನ ಜಾನುಕೊಂಡ ಗ್ರಾಮದಲ್ಲಿ ನೂತನವಾಗಿ ನಿರ್ಮಸಲಾಗುತ್ತಿರುವ ಗ್ರಾಪಂ ಕಟ್ಟಡಕ್ಕೆ ಶಾಸಕ ವೀರೇಂದ್ರ ಪಪ್ಪಿ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದರು.
ಅಭಿವೃದ್ಧಿ ಇಲ್ಲದ ಬಡಾವಣೆ ಬಣಬಣ, ನಿಯಮ ಮೀರಿ ಫಾರಂ.3 ಅನುಮತಿ
Jun 12 2025, 04:46 AM IST
ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ನಿರಂತರವಾಗಿ ನೂತನ ಬಡಾವಣೆಗಳು ತಲೆ ಎತ್ತುತ್ತಿವೆ, ಮೂಲಭೂತ ಸೌಲಭ್ಯಗಳೇ ಇಲ್ಲದ ಬಡಾವಣೆಗಳಿಗೆ, ಈ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ಫಾರಂ.3 ನೀಡಿದ್ದಾರೆ. ಈ ಕುರಿತು ಕ್ರಮಕ್ಕೆ ಮುಂದಾಗಬೇಕೆಂದು ಸದಸ್ಯರು ಆಗ್ರಹಿಸಿದರು.
ಅಭಿವೃದ್ಧಿ ಹೇಗಿರಬೇಕೆಂದು ಶಾಸಕರಿಂದ ಕಲಿಯಬೇಕಿಲ್ಲ: ಸುನಂದಾ
Jun 12 2025, 01:35 AM IST
ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಅಭಿವೃದ್ಧಿ ಪೂರಕ ಯೋಜನೆಗಳಲ್ಲ, ಬಂಡವಾಳಶಾಹಿ ಯೋಜನೆಗಳು. ಮನರಂಜನೆಗಾಗಿ ಫಲವತ್ತಾದ ಕೃಷಿ ಭೂಮಿಯನ್ನು ಬಲಿಕೊಟ್ಟು ರೈತರನ್ನು ಭಿಕಾರಿಗಳನ್ನಾಗಿ ಮಾಡುವುದಕ್ಕೆ ನಾವೆಂದಿಗೂ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆ ಅಭಿವೃದ್ಧಿ ಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು: ಯದುವೀರ್ ಒಡೆಯರ್
Jun 12 2025, 12:42 AM IST
ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಸಮಗ್ರ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಮನರಂಜನಾ ಪಾರ್ಕ್‌ಗಿಂತ ರೈತರ ಅಭಿವೃದ್ಧಿ ಮುಖ್ಯ: ದರ್ಶನ್
Jun 12 2025, 12:42 AM IST
ಯೋಜನೆಯ ವಿರೋಧದ ಹಿಂದೆ ಯಾವ ಷಡ್ಯಂತ್ರವೂ ಇಲ್ಲ. ಮನರಂಜನಾ ಪಾರ್ಕ್ ನಿರ್ಮಾಣ ಅಭಿವೃದ್ಧಿಯಲ್ಲ. ಮುಖ್ಯನಾಲೆ, ವಿತರಣಾ ನಾಲೆ, ಸೀಳುನಾಲೆಗಳನ್ನು ಅಭಿವೃದ್ಧಿಪಡಿಸಿ ನೀರೊದಗಿಸಿದರೆ ಅದಕ್ಕಿಂತ ದೊಡ್ಡ ಅಭಿವೃದ್ಧಿ ಮತ್ತೊಂದಿಲ್ಲ. ಅದಕ್ಕಾಗಿ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಯನ್ನು ವಿರೋಧಿಸುತ್ತಿದ್ದೇವೆ .
ಕೆಆರ್‌ಎಸ್ ಪ್ರವಾಸಿ ತಾಣ ಮಾದರಿಯಲ್ಲಿ ವಿವಿ ಸಾಗರ ಅಭಿವೃದ್ಧಿ
Jun 11 2025, 12:14 PM IST
ವಿವಿ ಸಾಗರ ಜಲಾಶಯವನ್ನು ಕೆಆರ್‌ಎಸ್ ಮಾದರಿಯಲ್ಲಿ ಪ್ರವಾಸಿ ತಾಣವನ್ನಾಗಿ ಮೇಲ್ದರ್ಜೆಗೇರಿಸಲು ಯೋಜನೆ
ಯಾವುದೇ ಅಭಿವೃದ್ಧಿ ಮಾಡದ ಜೆಡಿಎಸ್: ಎಂಎಲ್‌ಸಿ ಎಸ್. ರವಿ
Jun 10 2025, 07:27 AM IST
ರಾಜ್ಯ ದಲ್ಲಿ ಎರಡು ಬಾರಿ ಆಡಳಿತ ನಡೆಸಿದ ಕುಮಾರಸ್ವಾಮಿ ಅವರು ಜನಪರ ಕಾಳಜಿಯಿಂದ ಯಾವುದೇ ಯೋಜನೆ ಜಾರಿ ಮಾಡದೇ ಕಾಲಹರಣವನ್ನು ಮಾಡಿದೆ.
< previous
1
...
6
7
8
9
10
11
12
13
14
...
132
next >
More Trending News
Top Stories
ಇಂದಿನಿಂದ ಬಸ್ ಮುಷ್ಕರ ಬಿಸಿ : 1 ಕೋಟಿ ಪ್ರಯಾಣಿಕರಿಗೆ ಪೇಚು
ಆ,10ಕ್ಕೆ ಬೆಂಗಳೂರಲ್ಲಿ ಮೋದಿ ರೋಡ್ ಶೋ, ಸಮಾವೇಶ
ನ್ಯಾ। ದಾಸ್ ಆಯೋಗದಿಂದ ಸಿಎಂಗೆ ಒಳಮೀಸಲು ವರದಿ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ
35 ಅತ್ಯಗತ್ಯ ಔಷಧಿ ದರ ಇಳಿಕೆ : ಕೇಂದ್ರ ಘೋಷಣೆ