• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅ.31ರಂದು ಅಮೆಜಾನ್‌ ಪ್ರೈಮ್‌ಗೆ ಬರಲಿದೆ ಕಾಂತಾರ -1 ಸಿನಿಮಾ

Oct 28 2025, 11:17 AM IST

ಕನ್ನಡದ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲಿ ಒಂದಾಗಿರುವ ‘ಕಾಂತಾರ 1’ ಸಿನಿಮಾ ಅ.31ರಂದು ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಯಾದ ಒಂದು ತಿಂಗಳ ಒಳಗೆ ಈ ಸಿನಿಮಾ ಓಟಿಟಿಗೆ ಬರುತ್ತಿರುವುದು ಅಚ್ಚರಿ ಹುಟ್ಟಿಸಿದೆ.

* ಅಮೆಜಾನ್‌ ಕ್ಲೌಡ್ ಸಮಸ್ಯೆ: ವಿಶ್ವದಹಲವು ವೆಬ್‌ಸೈಟ್‌, ಆ್ಯಪ್‌ ಡೌನ್‌

Oct 21 2025, 01:00 AM IST
ಅಮೆಜಾನ್‌ನ ಕ್ಲೌಡ್‌ ಸೇವೆಗಳ ವಿಭಾಗವಾದ ಎಡಬ್ಲ್ಯುಎಸ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಸೋಮವಾರ ಫೋರ್ಟ್‌ನೈಟ್‌, ರಾಬಿನ್‌ಹುಡ್, ಸ್ನ್ಯಾಪ್‌ಚಾಟ್‌ ಸೇರಿ ವಿಶ್ವಾದ್ಯಂತ ಹಲವು ಜನಪ್ರಿಯ ವೆಬ್‌ಸೈಟ್‌ಗಳು, ಆ್ಯಪ್‌ಗಳ ಕಾರ್ಯಾಚರಣೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಯಿತು.

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ ಸೇರಿ ಪ್ಲಾಟ್‌ಫಾರ್ಮ್‌, ಇ-ಕಾಮರ್ಸ್‌ಗಳಿಗೆ ಗಿಗ್‌ ವಿಧೇಯಕ ಜಾರಿ

Apr 12 2025, 12:50 AM IST

ಸ್ವಿಗ್ಗಿ, ಝೊಮೆಟೋ, ಅಮೆಜಾನ್‌ ಸೇರಿ ಪ್ಲಾಟ್‌ಫಾರ್ಮ್‌, ಇ-ಕಾಮರ್ಸ್‌ ಆಧಾರಿತ ಗಿಗ್‌ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಚಿಸಿರುವ ‘ಕರ್ನಾಟಕ ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್‌ ಕಾರ್ಮಿಕರ ವಿಧೇಯಕ-2025 ಜಾರಿಗೆ ತರಲು ಸಂಪುಟ ಸಭೆ ಸಮ್ಮತಿ 

ಅಮೆಜಾನ್‌ ಕಾಡಿಗೆ ಸ್ಕೆಚ್‌ ಹಾಕಿದ್ದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದಗೆ ಹೊಡೀತು ಶಾಕ್‌!

Mar 26 2025, 01:36 AM IST
ಈ ಹಿಂದೆ ಪ್ರತ್ಯೇಕ ಕೈಲಾಸ ದೇಶವನ್ನು ಸೃಷ್ಟಿ ಮಾಡಿದ್ದೇನೆ ಎಂದು ಹೇಳಿ ಮೂಲಕ ಇಡೀ ಜಗತ್ತಿಗೆ ಮಂಕುಬೂದಿ ಎರಚಲು ಯತ್ನಿಸಿದ್ದ ಕರ್ನಾಟಕದ ರಾಮನಗರ ಜಿಲ್ಲೆ ಬಿಡದಿಯ ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಇದೀಗ ನಿತ್ಯಾನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ.

ಬ್ರೆಜಿಲ್‌ನಲ್ಲಿ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನಕ್ಕೆ 13 ಕಿ.ಮೀಉದ್ದದ ಅಮೆಜಾನ್‌ ಕಾಡು ಕಡಿತ!

Mar 14 2025, 12:35 AM IST
ಬ್ರೆಜಿಲ್‌ನಲ್ಲಿ ಇದೇ ವರ್ಷ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನ (ಕಾಪ್‌)ಕ್ಕಾಗಿ ರಸ್ತೆ ನಿರ್ಮಿಸಲು ಅಲ್ಲಿನ ಸರ್ಕಾರವು ಅಮೆಜಾನ್‌ ಮಳೆಕಾಡಿನಲ್ಲಿ 13 ಕಿ.ಮೀ.ಗಳಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ.

ಬೆಂಗ್ಳೂರು ದಂಪತಿಗೆ ಅಮೆಜಾನ್‌ ಪಾರ್ಸಲ್‌ನಲ್ಲಿ ಬಂದಿತು ಹಾವು!

Jun 20 2024, 06:47 AM IST

ಸರ್ಜಾಪುರದ ಟೆಕಿ ದಂಪತಿ ಎಕ್ಸ್ ಬಾಕ್ಸ್‌ ಕಂಟ್ರೋಲರ್‌ಗೆ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್‌ ತೆರೆವ ವೇಳೆ ಪ್ಯಾಕೇಜಿಂಗ್‌ ಟೇಪ್‌ ನಡುವೆ ಹಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ರೀತಿ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್‌ ಆಗಿದೆ.

ಅಮೆಜಾನ್‌ ಪ್ರೈಮ್‌ನಲ್ಲಿ ಕೇಸ್ ಆಫ್ ಕೊಂಡಾಣ

Apr 02 2024, 01:01 AM IST
ಅಮೆಜಾನ್ ಪ್ರೈಮ್ ನಲ್ಲಿ ವಿಜಯ ರಾಘವೇಂದ್ರ ನಟನೆಯ ಕೇಸ್ ಆಪ್ ಕೊಂಡಾಣ ಸಿನಿಮಾ ಪ್ರಸಾರ.

ಅಮೆಜಾನ್‌ ಕಾಡಲ್ಲಿ 26 ಅಡಿ ಉದ್ದದ ಅನಕೊಂಡಾ ಪತ್ತೆ

Feb 22 2024, 01:53 AM IST
ಅಮೆಜಾನ್‌ ಕಾಡಲ್ಲಿ 26 ಅಡಿ ಉದ್ದದ ಸುಮಾರು 200 ಕಿಜಿ ತೂಕವಿರುವ ಅನಕೊಂಡಾ ಪತ್ತೆಯಾಗಿದೆ.

ದೋಷ ಪೂರಿತ ಟ್ಯಾಬ್‌ ನೀಡಿದ್ದ ಅಮೆಜಾನ್‌ ಹಣ ವಾಪಸ್‌ ನೀಡಲು ನಕಾರ<bha>;</bha> ಗ್ರಾಹಕ ವೇದಿಕೆಯಿಂದ ದಂಡ!

Jan 16 2024, 01:49 AM IST
ಗ್ರಾಹಕನಿಗೆ ಡೆಲಿವರಿ ನೀಡಿದ್ದ ದೋಷಪೂರಿತ ಸ್ಯಾಮ್‌ಸಂಗ್ ಟ್ಯಾಬ್ ವಾಪಸ್ ಪಡೆದು ಹಣವನ್ನು ವಾಪಸ್‌ ನೀಡದ ಅಮೆಜಾನ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗ್ರಾಹಕನಿಗೆ ಬಡ್ಡಿ ಸಮೇತ ಟ್ಯಾಬ್ ಮೊತ್ತವನ್ನು ಮರಳಿಸುವಂತೆ ದಂಡ ವಿಧಿಸಿ ಆದೇಶ ನೀಡಿದೆ.

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved