ಪೊಲೀಸ್ ಪಡೆಗೆ ಆತ್ಮಸ್ಥೈರ್ಯ ತುಂಬುವೆ: ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ವಿಶ್ವಾಸದ ನುಡಿ
ರಾಜಧಾನಿ ಬೆಂಗಳೂರಿಗೆ 39ನೇ ಪೊಲೀಸ್ ಕಮಿಷನರ್ ಆಗಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಗುರುವಾರ ತಡರಾತ್ರಿಯೇ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್ಯ ಸರ್ಕಾರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಐದು ಮಂದಿ ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಿದೆ
ಸ್ಟೈಲ್‌ಗಾಗಿ ಕೂದಲು ಬಿಟ್ಟವರು, ಟ್ಯಾಟು ಹಾಕಿಸಿಕೊಂಡವರು, ಅಪರಾಧ ಚಟುವಟಿಕೆಯಲ್ಲಿ ಈಗಲೂ ತೊಡಗಿಕೊಂಡವರಿಗೆ ತರಾಟೆ ತೆಗೆದುಕೊಂಡ ಆಯುಕ್ತರು