ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಆಸ್ತಿ ಖಾತೇಲಿ ತಪ್ಪು ತಿದ್ದಿಕೊಳ್ಳಲು 2 ದಿನ ಅವಕಾಶ: ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್
Nov 16 2024, 01:45 AM IST
ನಗರ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಪಡೆಯುವುದಕ್ಕೂ ಮುನ್ನ ತಮ್ಮ ಆಸ್ತಿಯ ಖಾತಾದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸೋಮವಾರದಿಂದ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಮಂಗಳೂರು ವಿಭಾಗದಲ್ಲಿ ತೆರಿಗೆ ಸಂಗ್ರಹದಲ್ಲಿ ಕುಂಠಿತ ಪ್ರಗತಿ: ಜಂಟಿ ಆಯುಕ್ತ ಕುಮಾರ್
Nov 15 2024, 12:34 AM IST
ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ(ಕೆಸಿಸಿಐ) ಆಶ್ರಯದಲ್ಲಿ ಬುಧವಾರ ‘ಬಡ್ಡಿ ಮತ್ತು ದಂಡ ರಿಯಾಯಿತಿಗಾಗಿ ಜಿಎಸ್‌ಟಿ ಅಡಿ ಹೊಸ ಕರ ಸಮಾಧಾನ ಯೋಜನೆ’ ಕುರಿತು ಕಾರ್ಯಾಗಾರ ನಡೆಯಿತು.
ಬೆಂಗಳೂರು : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮುಂದೆ ಜನರ ‘ದೂರಿನ ಸುರಿಮಳೆ’
Nov 09 2024, 02:01 AM IST
ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದ ಪ್ರಯುಕ್ತ ರಾಜರಾಜೇಶ್ವರಿ ನಗರದ ಬಿಬಿಎಂಪಿ ವಲಯದಲ್ಲಿ ತುಷಾರ್ ಗಿರಿನಾಥ್ ಜನರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಬಿಬಿಎಂಪಿಯಿಂದ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ : ಆಯುಕ್ತ ತುಷಾರ್ ಗಿರಿನಾಥ್
Nov 09 2024, 01:00 AM IST
ನಗರದ ಸಗಟು ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪಾದನೆಯಾಗುವ ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ, ಬಿಬಿಎಂಪಿಯಿಂದ ಕಸ ಸಂಗ್ರಹಿಸಿ ವಿಲೇವಾರಿಗೆ ಪ್ರತಿ ಕೆ.ಜಿ. ಕಸಕ್ಕೆ ₹12 ದರ ನಿಗದಿ ಪಡಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ವಿಶೇಷಚೇತನರಿಗೆ ಶೇ.5 ಅನುದಾನ ಮೀಸಲಿಡಿ: ಆಯುಕ್ತ ದಾಸ್ ಸೂರ್ಯವಂಶಿ
Oct 22 2024, 12:09 AM IST
ಸರ್ಕಾರ ಜಾರಿಗೆ ತರುವ ವಿವಿಧ ಯೋಜನೆ ಮತ್ತು ಅನುದಾನಗಳಲ್ಲಿ ವಿಶೇಷಚೇತನರಿಗಾಗಿ ಶೇ.5ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮ ಆಯುಕ್ತ ದಾಸ್ ಸೂರ್ಯವಂಶಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರಿನಲ್ಲಿ ವಿಕಲಚೇತನರ ಪುನರ್ವಸತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಫೇಸ್‌ಬುಕ್‌ನಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಿನಲ್ಲೇ ನಕಲಿ ಖಾತೆ
Oct 16 2024, 01:32 AM IST
ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಹೆಸರಿನಲ್ಲೇ ಸೋಮವಾರ ನಕಲಿ ಫೇಸ್‌ಬುಕ್ ಖಾತೆ ತೆರೆದು ಕಿಡಿಗೇಡಿಗಳು ಕುಚೋದ್ಯ ಮಾಡಿದ್ದಾರೆ.
ಎರಡು ತಿಂಗಳಿಂದ ಮಂಡ್ಯ ನಗರಸಭೆ ಆಯುಕ್ತ ಹುದ್ದೆ ಖಾಲಿ..!
Oct 09 2024, 01:32 AM IST
ಮಂಡ್ಯ ನಗರಸಭೆ ಆಯುಕ್ತರ ಹುದ್ದೆ ಖಾಲಿಯಾಗಿ ಎರಡು ತಿಂಗಳಾದರೂ ಇನ್ನೂ ಆ ಹುದ್ದೆಗೆ ನೂತನ ಆಯುಕ್ತರ ಆಗಮನವಾಗಿಲ್ಲ. ಪ್ರಭಾರ ಹುದ್ದೆಯಲ್ಲಿರುವವರಿಗೂ ಹೆಚ್ಚುವರಿ ಕೆಲಸದ ಒತ್ತಡವಿರುವುದರಿಂದ ನಿತ್ಯ ನಗರಸಭೆಗೆ ಬರಲಾಗುತ್ತಿಲ್ಲ. ಆಯುಕ್ತರಿಲ್ಲದೆ ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯದಂತಾಗಿದೆ.
ವರ್ಗಾವಣೆ ಕೋರಿಕೆ ಪತ್ರ ಹಿಡಿದು ನೇರವಾಗಿ ಕಚೇರಿಗೆ ಬಂದ್ರೆ ಕಠಿಣ ಕ್ರಮ: ಆಯುಕ್ತ ಬಿ.ದಯಾನಂದ
Oct 05 2024, 01:36 AM IST
ವರ್ಗಾವಣೆ ಕೋರಿಕೆ ಪತ್ರ ಹಿಡಿದು ನೇರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಎಚ್ಚರಿಕೆ ನೀಡಿದ್ದಾರೆ.
5 ಮಹಿಳೆಯರಿಗೆ ಉಚಿತ ಇ-ಆಟೋ ವಿತರಿಸಿದ ಆಯುಕ್ತ ದಯಾನಂದ್
Oct 02 2024, 01:06 AM IST
ಬೆಂಗಳೂರು ನಗರ ಪೊಲೀಸ್, ಪರಿಹಾರ ಸಂಸ್ಥೆ, ಯುನೈಟೆಡ್ ವೇ ಬೆಂಗಳೂರು ಸಂಸ್ಥೆ, ಎನ್‌ಟಿಟಿ ಡಾಟಾ ಕಂಪನಿ ಸಹಯೋಗದಲ್ಲಿ ಐವರು ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್ ಆಟೋಗಳನ್ನು ವಿತರಿಸಲಾಯಿತು.
ಉತ್ತಮ ಭವಿಷ್ಯಕ್ಕಾಗಿ ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ ರೊಢಿಸಿಕೊಳ್ಳಿ: ಪೊಲೀಸ್ ಆಯುಕ್ತ ಡಾ.ಶರಣಪ್ಪ
Sep 21 2024, 01:59 AM IST
ಪಿಡಿಎ ಕಾಲೇಜು ಇಲ್ಲಿಯವರೆಗೆ ಉತ್ತಮ ಎಂಜಿನಿಯರನ್ನು ತಯಾರಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡುಗೆ ನೀಡಿದೆ. ಇಂತಹ ಕಾಲೇಜು ಈ ಭಾಗದಲ್ಲಿರುವುದು ನಮ್ಮ ಸುದೈವ
< previous
1
2
3
4
5
6
next >
More Trending News
Top Stories
ಮಾಜಿ ಸಂಸದೆ ಸುಮಲತಾ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ..!
ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್ ಅಮೆರಿಕ ಪ್ರವಾಸಕ್ಕೆ
ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್ ರೈಲು!
ದಿ ಗ್ರೇಟ್ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ