ಬಡವರಿಗೆ ಸೌಲಭ್ಯ ಕಲ್ಪಿಸಲು ನೂತನ ಆರೋಗ್ಯ ಸೇವೆ: ಶಾಸಕ
Jul 14 2024, 01:33 AM ISTಡಯಾಲಿಸಿಸ್ ಕೇಂದ್ರದ ನೂತನ ಕಟ್ಟಡ ಹಾಗೂ ಯಂತ್ರೋಪಕರಣ ಸೇರಿ ಒಟ್ಟು 85 ಲಕ್ಷ ರು. ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಕಟ್ಟಡವನ್ನು ಸರ್ಕಾರದ ಅನುದಾನದಲ್ಲಿ ಕಟ್ಟಲಾಗಿದೆ, ಯಂತ್ರೋಪಕರಣಗಳನ್ನು ನೆಪ್ರೋಪ್ಲೆಸ್ ಸಂಸ್ಥೆ ವತಿಯಿಂದ ನೀಡಲಾಗಿದೆ. ಇಲ್ಲಿ ಪ್ರತಿ ದಿನ 6 ಜನರಿಗೆ ಡಯಾಲಿಸಿಸ್ ಮಾಡಲು ಅವಕಾಶವಿದೆ. ನೋಂದಣಿ ಅಗತ್ಯವಾಗಿರುತ್ತದೆ. ಒಬ್ಬರಿಗೆ 1575 ರು.ಗಳು ವೆಚ್ಚ ತಗುಲಲ್ಲಿದ್ದು ಇದನ್ನು ಸರ್ಕಾರವೇ ಭರಿಸುತ್ತದೆ.