ದೇಶದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ ಹ್ಯಾಕಿಂಗ್ ಆರೋಪ ಸುಳ್ಳು : ಚುನಾವಣಾ ಆಯೋಗ
Apr 12 2025, 12:46 AM ISTದೇಶದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕಿಂಗ್‌ಗೆ ಒಳಪಡುತ್ತವೆ ಎನ್ನುವ ಆರೋಪವನ್ನು ಚುನಾವಣಾ ಆಯೋಗದ ಮೂಲಗಳು ನಿರಾಕರಿಸಿದ್ದು, ‘ಇವಿಎಂಗಳು ಇಂಟರ್ನೆಟ್ ಸಂಪರ್ಕವಿಲ್ಲದೆ ಸರಳ ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುತ್ತವೆ. ಹ್ಯಾಕಿಂಗ್ ಅಸಾಧ್ಯ’ ಎಂದಿವೆ.