ಉಚಿತ ಕೊಡುಗೆ ಎಫೆಕ್ಟ್ : ರಾಜಧಾನಿ ದಿಲ್ಲಿ ಸರ್ಕಾರ ಬೊಕ್ಕಸ ಖಾಲಿ? ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ
Jan 19 2025, 02:15 AM ISTದೇಶದಲ್ಲೇ ಮೊದಲ ಬಾರಿಗೆ ಉಚಿತ ಕುಡಿಯುವ ನೀರು, ಉಚಿತ ವಿದ್ಯುತ್ ಪೂರೈಕೆಯಂಥ ಯೋಜನೆಗಳು ಜಾರಿಯಾದ ಆಮ್ಆದ್ಮಿ ಪಕ್ಷದ ಆಡಳಿತವಿರುವ ರಾಜಧಾನಿ ದೆಹಲಿ, ಉಚಿತ ಕೊಡುಗೆ ಯೋಜನೆಗಳ ಪರಿಣಾಮ ಆರ್ಥಿಕ ಬಿಕ್ಕಟ್ಟಿನತ್ತ ಹೆಜ್ಜೆ ಹಾಕುತ್ತಿರುವ ಲಕ್ಷಣಗಳು ಕಂಡುಬಂದಿವೆ.