ಉಡುಪಿ ಜಿಲ್ಲೆ: ಮಳೆಗೆ 7.15 ಲಕ್ಷ ರು. ಆಸ್ತಿ ಹಾನಿ
Apr 17 2025, 12:12 AM ISTಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಜೊತೆಗೆ ಬೀಸಿದ ಗಾಳಿಯಿಂದಾಗಿ ಸಾಕಷ್ಟು ಕಡೆಗಳಲ್ಲಿ ಆಸ್ತಿಗೆ ಹಾನಿಯಾದ ಘಟನೆಗಳೂ ನಡೆದಿವೆ. ಸುಮಾರು 23 ಮನೆಗಳಿಗೆ ಒಟ್ಟು 5.15 ಲಕ್ಷ ರು.ಗಳಷ್ಟು ನಷ್ಟ ಉಂಟಾಗಿದ್ದರೆ, ನಾಲ್ವರು ರೈತರ ತೋಟಗಾರಿಕಾ ಬೆಳೆಗಳಿಗೆ ಒಟ್ಟು 2 ಲಕ್ಷ ರು.ಗಳಷ್ಟು ಹಾನಿಯಾಗಿದೆ.