ಮೈಷುಗರ್ ಆಸ್ತಿ ಅತಿಕ್ರಮಣ: ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ
May 13 2025, 01:05 AM ISTಅತಿಕ್ರಮಣದಾರರಲ್ಲಿ ಹಲವರು ೧೯೭೦ರಿಂದಲೂ ಆಸ್ತಿಯಲ್ಲಿ ಅನುಭೋಗದಲ್ಲಿದ್ದಾರೆ. ಆರ್‌ಟಿಸಿಯಲ್ಲಿ ಮೈಷುಗರ್ ಕಾರ್ಖಾನೆ ಹೆಸರಿದ್ದರೂ ಅನುಭೋಗದಲ್ಲಿರುವವರೇ ಬೇರೆಯವರಾಗಿದ್ದಾರೆ. ಕೆಲವರು ವಾಣಿಜ್ಯ ಉದ್ದೇಶಗಳಿಗೆ ಕಾರ್ಖಾನೆ ಆಸ್ತಿಯನ್ನು ಬಳಸಿಕೊಂಡು ಲಾಭ ಗಳಿಸುತ್ತಿದ್ದರೆ, ಕೆಲವರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಆದಾಯ ಮೂಲ ಸೃಷ್ಟಿಸಿಕೊಂಡಿದ್ದಾರೆ.