ಮುಸ್ಲಿಂರನ್ನು ಹೆದುರಿಸಲು ಕಾಯ್ದೆ, ಆಸ್ತಿ ಪಡೆಯುವ ಹುನ್ನಾರ; ಒವೈಸಿ ಗುಡುಗು
Jun 25 2025, 11:47 PM ISTಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂಮರ ಮಸೀದಿ, ಮದರಸಾ, ಖಬರಸ್ಥಾನ್ ವನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸುತ್ತಿದೆ, ಕಾಯ್ದೆಗಳಿಂದ ಮುಸ್ಲಿಂರನ್ನು ಬೆದರಿಸಲು ಹೊರಟಿದೆ ಆದರೆ ನಾವು ಹೆದರುವುದಿಲ್ಲ ಯಾವುದೇ ಕಾರಣಕ್ಕೂ ಅವರ ಕಾರ್ಯವನ್ನು ಫಲಿಸಲು ಬಿಡುವುದಿಲ್ಲ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಗುಡುಗಿದರು.